Madeva Deva Mahadeva Lyrics

This song was part of Isha Mahashivarathri 2021 celebrations

Lyrics: Girish Jamadagni

Maarudda Jadeyavage Jagavudda Haneyavage
Gangeyya Katitta Shikeyolage
Gangeyya Katitta Shikeyolage Tangyavva
Palakuva Maiyya Mailarege
Huliya Charmada Hodike
Naagarajane Haara
Hattu Bhujadavanu Aa Dheera
Hattu Bhujadavanu Aa Dheera
Namagella Abhayavannu Koduvanu Mallesha

O Madeva Deva Madeva Deva Madeva Deva Mahadeva 
Madeva Deva Madeva Deva Madeva Deva Mahadeva 
Madeva Deva Mahadeva 
Madeva Deva Mahadeva 
Madeva Deva Mahadeva Deva
Madeva Deva Mahadeva 

Dangurake Kuniyonu
Manjanake Maniyonu
Hannondu Roopa Padedonu
Hannondu Roopa Padedonu Aaharanu
Ondondu Paapavannu Mannipanu
Shiddanendu Avane Shuddanaadavanu Avane
Shambhu Chimdambaranu Avanene
Shambhu Chimdambaranu Avanene Lokadi
Noorentu Hesaruntu Kaapalige

O Madeva Deva Madeva Deva Madeva Deva Mahadeva 
Madeva Deva Madeva Deva Madeva Deva Mahadeva 
Madeva Deva Mahadeva 
Madeva Deva Mahadeva 
Madeva Deva Mahadeva Deva
Madeva Deva Mahadeva 

Malligeya Maibanna Kadagappu Koraluvanu
Moormooneya Aayudhava Hididavanu
Moormooneya Aayudhava Hididavanu
Murudanu Hadinaalku Lokavannu Salaguvanu
Bhuyallu Aashivanu Bhavadallu Aashivanu
Nannallu Ninnallu Aashivanu
Nannallu Ninnallu Aashivanu Tilidvana 
Kaihididu Nadiyonu Jagadishanu

O Madeva Deva Madeva Deva Madeva Deva Mahadeva 
Madeva Deva Madeva Deva Madeva Deva Mahadeva 
Madeva Deva Mahadeva 
Madeva Deva Mahadeva 
Madeva Deva Mahadeva Deva
Madeva Deva Mahadeva 

ಮಾರುದ್ದ ಜಡೆ  ಅವಗೆ
ಜಗವುದ್ದ ಹಣೆಯವಗೆ
ಗಂಗೆಯ ಕಟ್ಟಿಟ್ಟ ಶಿಖೆಯೊಳಗೆ
ಗಂಗೆಯ ಕಟ್ಟಿಟ್ಟ ಶಿಖೆಯೊಳಗೆ
ತಂಗ್ಯವ್ವ  ಪಳಕುವ ಮೈಯಿ ಮೈಲಾರಿಗೆ
ಹುಲಿಯ ಚರ್ಮದ ಹೊದಿಕೆ
ನಾಗರಾಜನೇ ಹಾರ
ಹತ್ತು ಭುಜದವನು ಆ ಧೀರ
ಹತ್ತು ಭುಜದವನು ಆ ಧೀರ
ನಮಗೆಲ್ಲ ಅಭಯವನೇ ಕೊಡುವಾನು ಮಲ್ಲೇಶ 

ಒ ಮಾದೇವ ದೇವ ಮಾದೇವ ದೇವ ಮಾದೇವ ದೇವ ಮಹಾದೇವ
ಮಾದೇವ ದೇವ ಮಾದೇವ ದೇವ ಮಾದೇವ ದೇವ ಮಹಾದೇವ
ಮಾದೇವ ದೇವ ಮಹಾದೇವ
ಮಾದೇವ ದೇವ ಮಹಾದೇವ
ಮಾದೇವ ದೇವ ಮಹಾದೇವ ದೇವ 
ಮಾದೇವ ದೇವ ಮಹಾದೇವ

ಡಂಗುರಕೆ ಕುಣಿಯೋನು
ಮಂಜನಕೆ ಮಣಿಯೋನು
ಹನ್ನೊಂದು ರೂಪ ಪಡೆದೋನು
ಹನ್ನೊಂದು ರೂಪ ಪಡೆದೋನುಆ ಹರನು
ಒಂದೊಂದು ಪಾಪವನು ಮನ್ನಿಪನು
ಸಿದ್ಧನೆಂದರು ಅವನೇ
ಶುದ್ಧನಾದವನು ಅವನೇ
ಶಂಭು ಚಿದಂಬರನೂ ಅವನೇನೆ
ಶಂಭು ಚಿದಂಬರನೂ ಅವನೇನೆ
ಲೋಕದಿ  ನೂರೆಂಟು ಹೆಸರುಂಟು ಕಾಪಾಲಿಗೆ

ಒ ಮಾದೇವ ದೇವ ಮಾದೇವ ದೇವ ಮಾದೇವ ದೇವ ಮಹಾದೇವ
ಮಾದೇವ ದೇವ ಮಾದೇವ ದೇವ ಮಾದೇವ ದೇವ ಮಹಾದೇವ
ಮಾದೇವ ದೇವ ಮಹಾದೇವ
ಮಾದೇವ ದೇವ ಮಹಾದೇವ
ಮಾದೇವ ದೇವ ಮಹಾದೇವ ದೇವ 
ಮಾದೇವ ದೇವ ಮಹಾದೇವ

ಮಲ್ಲಿಗೆಯ ಮೈಬಣ್ಣ
ಕಡುಗಪ್ಪು ಕೊರಳವನು
ಮೂರ್ಮೊನೆಯ ಆಯುಧವ ಹಿಡಿದವನು 
ಮೂರ್ಮೊನೆಯ ಆಯುಧವ ಹಿಡಿದವನು
ಮುರುಡನು ಹದಿನಾಲ್ಕು ಲೋಕವನು ಸಲಹುವನು
ಭುವಿಯಲ್ಲೂ ಆ ಶಿವನು
ಭವದಲ್ಲೂ ಆ ಶಿವನು 
ನನ್ನಲ್ಲೂ ನಿನ್ನಲ್ಲೂ ಆ ಶಿವನು
ನನ್ನಲ್ಲೂ ನಿನ್ನಲ್ಲೂ ಆ ಶಿವನು ತಿಳಿದವನ
ಕೈ ಹಿಡಿದು ನಡೆಸಾನು ಜಗದೀಶನು

ಒ ಮಾದೇವ ದೇವ ಮಾದೇವ ದೇವ ಮಾದೇವ ದೇವ ಮಹಾದೇವ
ಮಾದೇವ ದೇವ ಮಾದೇವ ದೇವ ಮಾದೇವ ದೇವ ಮಹಾದೇವ
ಮಾದೇವ ದೇವ ಮಹಾದೇವ
ಮಾದೇವ ದೇವ ಮಹಾದೇವ
ಮಾದೇವ ದೇವ ಮಹಾದೇವ ದೇವ 
ಮಾದೇವ ದೇವ ಮಹಾದೇವ